ಮಾಸ್ಟರ್ ಮಂಜುನಾಥ್ ಎಂದೇ ಖ್ಯಾತಿಯಾಗಿರುವ ಮಂಜುನಾಥ್ ನಾಯಕರ್ ಕನ್ನಡ ಚಿತ್ರರಂಗದಲ್ಲಿ ತನ್ನ ಬಾಲ್ಯ ನಟನೆಯಿಂದ ಅದ್ಭುತ ಛಾಪನ್ನು ಮೂಡಿಸಿರುವ ನಟ.`ಮಾಲ್ಗುಡಿ ಡೇಸ್' ನ ಸ್ವಾಮಿ ಪಾತ್ರದ ಮೂಲಕ ರಾಷ್ಟ್ರವ್ಯಾಪಿ ಪ್ರಸಿದ್ಧಿ ಪಡೆದ ಮಂಜುನಾಥ್ ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು ಭಾಷೆಗಳಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.
Master Manjunath, who started acting at age three, has been part of 68 movies in Kannada and Hindi, but it was his role in Swami and Friends that fetched him recognition, in addition to six international, one national and a state award